× Home About Gallery Charities Donate Blog Contacts Us

ಅಂದು ಕೇವಲ ೫೦ ವಿದ್ಯಾರ್ಥಿಗಳಿಂದ ಪ್ರಾರಂಭವಾದ ತಾಣ.  ಇಂದು ಸಾವಿರಾರು ಬಡ ವಿದ್ಯಾಥಿಗಳ ಪ್ರಾಣ . ಶೇ ಮಠದ ಉಚಿತ ವಸತಿ ಹಾಗು ಪ್ರಸಾದ ನಿಲಯ . ಇದನ್ನು ೧೦,೦೦೦ ಮಕಾಳಿಗಾಗಿ ಸಂಕಲ್ಪ. ಇಂದು ಸಾಕಾರಗೊಳ್ಲಲು ಪ್ರತಿ ತಿಂಗಳಿಗೆ ತಮ್ಮ ₹ ೧೦೦ ಸಹಾಯ ಹಸ್ತ . ನಿರ್ಧರಿಸುವುದು ಈ ನಾಡ ಮಕ್ಕಲ ಭವಿಷ್ಯವನ್ನೇ  ಸಮಸ್ತ

 

Shri Gavi Siddheshwar Free Prasad Nilaya Gavi Math, Koppal. This place started with only 50 students back then. Today its lives of thousands of poor students. We are providing free accommodation and food from Shri Gavi Matha for 10,000 students. We need your helping hand of their ₹ 100 per month. As it is all about the future of this country