• ದಕ್ಷಿಣ ಭಾರತದ ಮಹಾಕುಂಭ ಮೇಳವೆಂದೆ ಪ್ರಖ್ಯಾತಿಯಾದ ಶ್ರೀ ಗವಿಸಿದ್ಧೇಶ್ವರ ಜಾತ್ರೆ ಕೊಪ್ಪಳ

    ಜಾತ್ರಾ ಕಾರ್ಯಕ್ರಮದ ವಿವರಗಳಿಗಾಗಿ ಕ್ಲಿಕ್ಕಿಸಿ

From
To
Departing
Returning
Adults
Child's
Country
City
Location
Pick up Date
Drop off Date

ಸಂಸ್ಥಾನ ಶ್ರೀ ಗವಿಮಠದ ಕುರಿತು.

ಸಂಸ್ಥಾನ ಶ್ರೀ ಗವಿಮಠದ ಭವ್ಯ ಪರಂಪರೆಯ ಶಿವಯೋಗಿಗಳು

ಶತಮಾನ ಹನ್ನೆರಡರ ಪೂರ್ವದಲ್ಲಿಯೇ ಸ್ಥಾಪನೆಗೊಂಡ ಸಂಸ್ಥಾನ ಗವಿಮಠವು ಈ ನಾಡಿನ ಅನೇಕ ವಿರಕ್ತ ಮಠಗಳಲ್ಲಿ ಒಂದಾಗಿದೆ. ಅಕ್ಷರ ದಾಸೋಹ- ಅನ್ನ ದಾಸೋಹ- ಆಧ್ಯಾತ್ಮ ದಾಸೋಹಗಳನ್ನು ನಿತ್ಯ ನಿರಂತರವಾಗಿ ನೆರವೇರಿಸಿಕೊಂಡು ಬರುತ್ತಿರುವ ತ್ರಿವಿಧ ದಾಸೋಹದಿಂದಾಗಿ ಅಂದಿನಿಂದಲೂ ಈ ನಾಡಿನಲ್ಲಿ ಪ್ರಸಿದ್ಧಿಯನ್ನು ಪಡೆದ ಮಠವಾಗಿದೆ. ಹಾಗೆಯೇ ನಾಡಿನಲ್ಲಿ ಪ್ರಸಿದ್ಧಿ ಪಡೆದ ಕೆಲವು ವಿರಕ್ತಮಠದ ಗವಿಮಠಗಳಾದ, ಮುಳಗುಂದದ ಗವಿಮಠ, ಮೈಸೂರಿನ ಪಂಚಗವಿಮಠ ಹಾಗೂ ನವಲಗುಂದದ ಗವಿಮಠ ಇವುಗಳೊಂದಿಗೆ ಕೊಪ್ಪಳದ ಈ ಗವಿಮಠಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ. ಈ ಎಲ್ಲಾ ಮಠಗಳು ಗವಿಮಠವೆಂಬ ಕೇವಲ ಹೆಸರಿನ ಮೂಲಕ ನಾಮ ಸಾದೃಶ್ಯವಿದ್ದರೂ ಸಹಿತವಾಗಿ ಯಾವುದೇ ರೀತಿಯ ಸಂಬಂಧವಿಲ್ಲ. ಕೊಪ್ಪಳ ಗವಿಮಠವು ನಿಸರ್ಗ ಸಹಜ ಗವಿಗಳಿಂದ ನಿರ್ಮಾಣವಾಗಿರುವರಿಂದ “ಗವಿಮಠ” ಎಂದು ಪ್ರಸಿದ್ಧಿಯನ್ನು ಹೊಂದಿದೆ. ಸಂಸ್ಥಾನ ಗವಿಮಠ ಈಗಾಗಲೇ 18 ಪೀಠಾಧೀಶರನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

Read More

ಗಣ್ಯರ ಅನಿಸಿಕೆಗಳು

Reach Us

Samsthan Shree Gavimath

Koppal -583231 Dist:Koppal State:Karnataka Country:India

+91 9880494419 / +91 9980899219

© Samsthan Shree Gavimath, Koppal . All Rights Reserved | Design by W3layouts